ವಿಶ್ವವಾಣಿ ದಿನಪತ್ರಿಕೆಯ 12Nov2023ರ ಸಂಚಿಕೆಯಲ್ಲಿ ತಿಳಿರುತೋರಣ ಅಂಕಣದಲ್ಲಿ ಪ್ರಕಟವಾದ ರಸಪ್ರಶ್ನೆಗಳು, ಅವುಗಳ ಉತ್ತರಗಳು, ಎಲ್ಲ 24 ಸರಿಯುತ್ತರಗಳನ್ನು ಕಳುಹಿಸಿರುವ ಐದು ಜನ ಓದುಗರ ಹೆಸರು, 13Nov2023ರ ವಿಶ್ವವಾಣಿಯಲ್ಲಿ ಪ್ರಕಟವಾಗಿರುವ ಒಂದು ಓದುಗರ ಓಲೆ... ಇವೆಲ್ಲವೂ ಈ ವಿಡಿಯೊಕ್ಲಿಪ್ನಲ್ಲಿವೆ. 👏
ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆ, ಧನ್ಯವಾದ. ಮತ್ತೊಮ್ಮೆ ದೀಪಾವಳಿಯ ಶುಭಾಶಯಗಳು.🙏🌹💫✨⚡💥🌟
- ಶ್ರೀವತ್ಸ ಜೋಶಿ. ವಾಷಿಂಗ್ಟನ್ ಡಿಸಿ.
* * *
3 Comments